ಪದವೀಧರರ ಹಿತಕ್ಕಾಗಿ ಧ್ವನಿಯಾಗಿರುವ ಬಸನಗೌಡ ಪಾಟೀಲರ ಸೇವೆ ಸ್ಮರಣೀಯ

ಪದವೀಧರರ ಹಿತಕ್ಕಾಗಿ ಧ್ವನಿಯಾಗಿರುವ ಬಸನಗೌಡ ಪಾಟೀಲರ ಸೇವೆ ಸ್ಮರಣೀಯ

ಕರ್ನಾಟಕ ರಾಜ್ಯ ಪದವೀಧರ ಮಹಾಮಂಡಳದ ಹೋರಾಟಕ್ಕೆ ಮಾರ್ಗದರ್ಶಕರಾಗಿ, ಪದವೀಧರರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳು ಹಾಗೂ ಅವರಿಗೆ ದೊರೆಯಬೇಕಾದ ಸೌಲಭ್ಯಗಳ ಕುರಿತು ವಿಧಾನಸಭೆಯಲ್ಲಿ ಧ್ವನಿ ಎತ್ತಿ ಚರ್ಚಿಸಿರುವ ಶ್ರೀ ಬಸನಗೌಡ ಪಾಟೀಲರ ಕಾರ್ಯವನ್ನು ನಾವು ಸ್ಮರಿಸುತ್ತೇವೆ.

ಪದವೀಧರರ ಸಮಸ್ಯೆಗಳಿಗೆ ಸ್ಪಂದಿಸಿ, ಅವರ ಹಕ್ಕುಗಳು ಮತ್ತು ಸೌಲಭ್ಯಗಳ ಪರವಾಗಿ ಸದಾ ಬೆಂಬಲ ನೀಡುತ್ತಿರುವ ಶ್ರೀ ಬಸನಗೌಡ ಪಾಟೀಲರ ಸಹಕಾರ ನಮಗೆ ಸಂತಸ ತಂದಿದೆ. ಪದವೀಧರ ಸಮುದಾಯದ ಹಿತಾಸಕ್ತಿಗೆ ಸಂಬಂಧಿಸಿದ ಹೋರಾಟಗಳಲ್ಲಿ ಅವರ ಮಾರ್ಗದರ್ಶನ ಮತ್ತು ಬೆಂಬಲವನ್ನು ಕರ್ನಾಟಕ ರಾಜ್ಯ ಪದವೀಧರ ಮಹಾಮಂಡಳ ಗೌರವಪೂರ್ವಕವಾಗಿ ನೆನಪಿಸಿಕೊಳ್ಳುತ್ತದೆ.

ಶ್ರೀ ಮಲ್ಲಿಕಾರ್ಜುನ ಗಂಗಾಧರ
ಕರ್ನಾಟಕ ರಾಜ್ಯ ಪದವೀಧರ ಮಹಾಮಂಡಳ
ಧಾರವಾಡ – ಹಾವೇರಿ – ಗದಗ – ಉತ್ತರ ಕನ್ನಡ

Leave a Reply

Your email address will not be published. Required fields are marked *