ವ್ಯಕ್ತಿ ಪರಿಚಯ: ಶ್ರೀ ಮಲ್ಲಿಕಾರ್ಜುನ ಚನ್ನಪ್ಪ ಗಂಗಾಧರ

ಬಸವಾದಿ ಶಿವಶರಣರ ಕೃಪಾಶೀರ್ವಾದದೊಂದಿಗೆ ಸಾಮಾಜಿಕ, ಶೈಕ್ಷಣಿಕ ಹಾಗೂ ಸಂಘಟನಾ ಕ್ಷೇತ್ರಗಳಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶ್ರೀ ಮಲ್ಲಿಕಾರ್ಜುನ ಚನ್ನಪ್ಪ ಗಂಗಾಧರ ಅವರು ವಿವಿಧ ಸಂಘ-ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿ ಸಮಾಜಮುಖಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ವೈಯಕ್ತಿಕ ವಿವರಗಳು ಹೆಸರು: ಶ್ರೀ ಮಲ್ಲಿಕಾರ್ಜುನ ಚನ್ನಪ್ಪ ಗಂಗಾಧರಶಿಕ್ಷಣ: ಎಂ.ಎ. (ಎಲ್.ಎಲ್.ಬಿ.)ಹಾಲಿ ವಸತಿ: ಯಾಳ್ಳಿ ಶಿಕ್ಷಕರ ಕಾಲನಿ, ಲಕ್ಷ್ಮಣಹಳ್ಳಿ, ಧಾರವಾಡಮೊಬೈಲ್: 7026228581, Read more

ಶಿಕ್ಷಣವು ದೇಶದ ಪ್ರಗತಿಗೆ ಮೂಲಾಧಾರ: ಕೆ. ಎಲ್. ಕುಂದರಗಿ

ಶಿಕ್ಷಣವು ದೇಶದ ಪ್ರಗತಿಗೆ ಮೂಲಾಧಾರ: ಕೆ. ಎಲ್. ಕುಂದರಗಿ ಅಥಣಿ: ಶಿಕ್ಷಣವು ವ್ಯಕ್ತಿಯ ಬದುಕನ್ನು ರೂಪಿಸುವುದರ ಜೊತೆಗೆ ಸಮಾಜ ಮತ್ತು ದೇಶದ ಪ್ರಗತಿಗೂ ಬಲವಾದ ಅಡಿಪಾಯ ಹಾಕುತ್ತದೆ ಎಂದು ನ್ಯಾಯವಾದಿ ಹಾಗೂ ರಂಗಭೂಮಿ ಕಲಾವಿದ ಕೆ. ಎಲ್. ಕುಂದರಗಿ ಹೇಳಿದರು. ವಿದ್ಯಾರ್ಥಿಗಳ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಣ ಎಂದರೆ ಕೇವಲ ಪರೀಕ್ಷೆಯಲ್ಲಿ ಅಂಕ ಗಳಿಸುವುದಲ್ಲ. ಜ್ಞಾನವನ್ನು Read more

ಕರ್ನಾಟಕ ರಾಜ್ಯ ಪದವೀಧರ ಮಹಾಸಂಗದ ಹೋರಾಟಕ್ಕೆ ಶಹಜಾನ್ ಡೊಂಗರ್ಗಾಂವ್ ಬೆಂಬಲ

ಬಂಧುಗಳೇಕರ್ನಾಟಕ ರಾಜ್ಯ ಪದವೀಧರ ಮಹಾಸಂಗವು ಹಲವಾರು ವರ್ಷಗಳಿಂದ ರಾಜ್ಯಾದ್ಯಂತ ಹೋರಾಟದಲ್ಲಿದ್ದು ಅನುದಾನ ರಹಿತ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವ ಪದವೀಧರರಿಗೆ ವಿಶೇಷ ಸೌಲಭ್ಯವನ್ನು ಕೊಡುವ ಗೋಸ್ಕರ ಹಾಗೂ ರಾಜ್ಯದಲ್ಲಿ ಪದವಿದರಿಗೆ ವಿಶೇಷ ಹಣಕಾಸು ಸಂಸ್ಥೆಗಳನ್ನು ಸ್ಥಾಪನೆ ಮಾಡಿ ನಿರುದ್ಯೋಗಿ ಯುವಕರಿಗೆಸಾಲ ಕೊಡಲು ಹೋರಾಟ ಮಾಡಲು ಶ್ರಮಿಸುತ್ತಿದ್ದು ಶ್ಲಾಘನಿ ರಾಜ್ಯದ ಪದವೀಧರರ ಸಂಘವು ಕೇವಲ ನಿರುದ್ಯೋಗಿ ಯುವಕರಿಗೆ Read more