ಶ್ರೀ ಮಲ್ಲಿಕಾರ್ಜುನ ಸಿ. ಗಂಗಾಧರ್ ಸರ್ ಅವರ ಸಮಾಜಮುಖಿ ಸೇವೆ – ಪದವೀಧರರ ಆಶಾಕಿರಣ

ಶರಣು ಶರಣಾರ್ಥಿಗಳು ನಮ್ಮ ಅಥಣಿಯ ಶ್ರೀ ಗುರು ಕಾಡು ಸಿದ್ದೇಶ್ವರ ಆಶ್ರಮದ ಸದ್ಭಕ್ತರಾದ ಶ್ರೀ ಮಲ್ಲಿಕಾರ್ಜುನ ಸಿ. ಗಂಗಾಧರ್ ಸರ್ ಅವರು ಕರ್ನಾಟಕ ರಾಜ್ಯ ಪದವೀಧರ ಮಹಾಮಂಡಳಿಯನ್ನು ಸ್ಥಾಪಿಸಿ ಕಳೆದ 20 ವರ್ಷಗಳಿಂದ ಹಗಲು-ರಾತ್ರಿ ಎನ್ನದೆ ಪದವೀಧರರ ಹಿತಕ್ಕಾಗಿ ಅವಿರತ ಸೇವೆ ಸಲ್ಲಿಸುತ್ತಿದ್ದಾರೆ. ಶಿಕ್ಷಣ ಪ್ರೇಮಿಗಳಾದ ಅವರು ಶ್ರೀ ಮುರುಗೇಂದ್ರ ಶಿವಯೋಗಿ ವೀರಶೈವ ವಿದ್ಯಾಪೀಠ ಹಾಗೂ Read more

ಕರ್ನಾಟಕ ರಾಜ್ಯ ಪದವೀಧರ ಮಹಾಸಂಗದ ಹೋರಾಟಕ್ಕೆ ಶಹಜಾನ್ ಡೊಂಗರ್ಗಾಂವ್ ಬೆಂಬಲ

ಬಂಧುಗಳೇಕರ್ನಾಟಕ ರಾಜ್ಯ ಪದವೀಧರ ಮಹಾಸಂಗವು ಹಲವಾರು ವರ್ಷಗಳಿಂದ ರಾಜ್ಯಾದ್ಯಂತ ಹೋರಾಟದಲ್ಲಿದ್ದು ಅನುದಾನ ರಹಿತ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವ ಪದವೀಧರರಿಗೆ ವಿಶೇಷ ಸೌಲಭ್ಯವನ್ನು ಕೊಡುವ ಗೋಸ್ಕರ ಹಾಗೂ ರಾಜ್ಯದಲ್ಲಿ ಪದವಿದರಿಗೆ ವಿಶೇಷ ಹಣಕಾಸು ಸಂಸ್ಥೆಗಳನ್ನು ಸ್ಥಾಪನೆ ಮಾಡಿ ನಿರುದ್ಯೋಗಿ ಯುವಕರಿಗೆಸಾಲ ಕೊಡಲು ಹೋರಾಟ ಮಾಡಲು ಶ್ರಮಿಸುತ್ತಿದ್ದು ಶ್ಲಾಘನಿ ರಾಜ್ಯದ ಪದವೀಧರರ ಸಂಘವು ಕೇವಲ ನಿರುದ್ಯೋಗಿ ಯುವಕರಿಗೆ Read more