ಬಂಧುಗಳೇ
ಕರ್ನಾಟಕ ರಾಜ್ಯ ಪದವೀಧರ ಮಹಾಸಂಗವು ಹಲವಾರು ವರ್ಷಗಳಿಂದ ರಾಜ್ಯಾದ್ಯಂತ ಹೋರಾಟದಲ್ಲಿದ್ದು ಅನುದಾನ ರಹಿತ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವ ಪದವೀಧರರಿಗೆ ವಿಶೇಷ ಸೌಲಭ್ಯವನ್ನು ಕೊಡುವ ಗೋಸ್ಕರ ಹಾಗೂ ರಾಜ್ಯದಲ್ಲಿ ಪದವಿದರಿಗೆ ವಿಶೇಷ ಹಣಕಾಸು ಸಂಸ್ಥೆಗಳನ್ನು ಸ್ಥಾಪನೆ ಮಾಡಿ ನಿರುದ್ಯೋಗಿ ಯುವಕರಿಗೆಸಾಲ ಕೊಡಲು ಹೋರಾಟ ಮಾಡಲು ಶ್ರಮಿಸುತ್ತಿದ್ದು ಶ್ಲಾಘನಿ ರಾಜ್ಯದ ಪದವೀಧರರ ಸಂಘವು ಕೇವಲ ನಿರುದ್ಯೋಗಿ ಯುವಕರಿಗೆ ಅಲ್ಲದೆ ನ್ಯಾಯಯುತವಾದ ಇತರ ಸಂಘ ಸಂಸ್ಥೆಗಳಲ್ಲಿ ಕೆಲಸ ಮಾಡುವ ಪದವೀಧರರಿಗಾಗಿ ವಿಶೇಷ ಸರಕಾರದ ಸೌಲಭ್ಯ ಕೊಡಿಸಲು ಹೋರಾಡುತ್ತಿದ್ದು ನಾನು ಮೆಚ್ಚಿಸುತ್ತಿದ್ದೇನೆ ಈ ಸಂಘವು ಶಾಶ್ವತವಾಗಿ ಸಂವಿಧಾನಾತ್ಮಕವಾಗಿ ಹೋರಾಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ
ಇಂತಿ ತಮ್ಮ ಶಹಜಾನ್ ಡೊಂಗರ್ಗಾಂವ್* ಮಾಜಿ ಶಾಸಕರು *ಹಾಗೂ ರಾಜ್ಯ ಜೆಡಿಎಸ್ ಉಪಾಧ್ಯಕ್ಷರು ಬೆಂಗಳೂರು
ಕರ್ನಾಟಕ ರಾಜ್ಯ ಪದವೀಧರ ಮಹಾಸಂಗದ ಹೋರಾಟಕ್ಕೆ ಶಹಜಾನ್ ಡೊಂಗರ್ಗಾಂವ್ ಬೆಂಬಲ