ಸತ್ಯ ಎಲ್ಲಿದೆ,

ಸತ್ಯ ಎಲ್ಲಿದೆ,
ನಮ್ಮನ್ನ ನಾವೇ ಆಳಬೇಕೆಂದಾಗ ನಮಗೆ ಸಿಕ್ಕವರು ನಮ್ಮನ್ನು ಆಳುವವರು
ನಮ್ಮನ್ನು ಅಳಿಸುವವರು ನಮ್ಮವರುಭ್ರಷ್ಟರಾಗಿದ್ದಾರೆ ದುಷ್ಟರಾಗಿದ್ದಾರೆ ಸ್ವಾರ್ಥಿಗಳಾಗಿದ್ದಾರೆ ನಮ್ಮನ್ನಾಳುವವರು ಸುಜಾತಿ ಪ್ರೇಮಿಗಳಾಗಿದ್ದಾರೆ ನಮ್ಮನ್ನಾಳುವವರು ಶ್ರೀಮಂತರಾಗಿದ್ದಾರೆ ದೇಶ ಶ್ರೀಮಂತವಾಗಿದೆ ದೇಶದ ಪ್ರತಿ ಕುಟುಂಬ ಶ್ರೀಮಂತವಾಗಿಲ್ಲ ಕಾರಣಗಳೇ ಇರಬಹುದು ಎಂತಹ ವಿಚಾರಗಳು ಪ್ರತಿ ಭಾರತೀಯನ ಮನದಲ್ಲಿ ಮೂಡಬೇಕಾಗಿದೆ ಆಗ ಮಾತ್ರ ಭ್ರಷ್ಟರು ಗುಂಡಾಗಳು ಅಳುತ್ತಿರುವ ನಮ್ಮನ್ನು ಅವರನ್ನು ದೂರವಿರಬಹುದು ಅವರಿಗೆ ಗೇಟ್ ಪಾಸ್ ಕೊಡಬಹುದು. ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಾತನ್ನು ಜವಾಹರ್ಲಾಲ್ ನೆಹರು ರವರು ಮಾನ್ಯ ಮಾಡಿದ್ದರೆ ಎಂದು ನಮಗೆ ಈ ಪ್ರಜಾಪ್ರಭುತ್ವದಲ್ಲಿ ಉಳ್ಳವರು ಭ್ರಷ್ಟರು ಆಳಲಿಕ್ಕೆ ಸಾಧ್ಯವಾಗುತ್ತಿದ್ದಿಲ್ಲ ಇಂದಿನ ಪ್ರಜಾಪ್ರಭುತ್ವ ಬಡವರಿಗಾಗಿ ಇಲ್ಲವೇ ಇಲ್ಲ ಶ್ರೀಮಂತ ವರ್ಗದವರು ಬಡವರನ್ನು ಆಳುತ್ತಿದ್ದಾರೆ ಬಡವರು ಚುನಾವಣೆಯಲ್ಲಿ ಹಣ ಪಡೆದು ಶ್ರೀಮಂತರನ್ನು ಆಯ್ಕೆ ಮಾಡುತ್ತಿದ್ದಾರೆ ಈ ದುಷ್ಟ ವ್ಯವಸ್ಥೆಗೆ ನಿರುದ್ಯೋಗಿ ವಿದ್ಯಾವಂತರೇ ಕಾರಣರಾಗಿದ್ದಾರೆ.ಎಲ್ಲಿಯವರೆಗೆ ನಿರುದ್ಯೋಗಿಗಳು ಬಡವರು ಶೋಷಿತರು ಶ್ರೀಮಂತರ ವಿರುದ್ಧ ಭ್ರಷ್ಟ ರಾಜಕಾರಣಿಗಳ ವಿರುದ್ಧ ಭ್ರಷ್ಟ ಅಧಿಕಾರಿಗಳ ವಿರುದ್ಧ ಧ್ವನಿ ಎತ್ತುವುದಿಲ್ಲ ಅಲ್ಲಿಯವರೆಗೆ ಪ್ರಜಾಪ್ರಭುತ್ವದಲ್ಲಿ ನ್ಯಾಯ ಸಿಗಲು ಸಾಧ್ಯವಿಲ್ಲ ದೇಶದಲ್ಲಿ ರಕ್ಷಣೆ ಮಾಡುವ ಪೊಲೀಸ್ ಇಲಾಖೆಯ ಕಥೆಯಂತೂ ಮುಗಿದು ಹೋಗಿದೆ ಯಾವುದೇ ವ್ಯಕ್ತಿ ಪೊಲೀಸರಿಂದ ನ್ಯಾಯ ಸಿಗುತ್ತದೆ ಎಂದರೆ ಅದು ಹಣಬಲ ಇಲ್ಲವೇ ರಾಜಕೀಯ ಬಲ ಇಂಥ ಸಂದರ್ಭದಲ್ಲಿ ಪದವಿದರ ರಾಗಿರುವ ನಾವುಗಳು ಜಾಗ್ರತ ರಾಗದೇ ಇದ್ದರೆ ಉಳಿಗಾಲವಿಲ್ಲ
ನಮ್ಮ ಭಾರತ ದೇಶಕ್ಕೆ ಸ್ವತಂತ್ರ ಸಿಕ್ಕ ನಂತರ ಮೊದಲನೇ ಚುನಾವಣೆ 1952 ಎರಡನೇ ಚುನಾವಣೆ 1957 ಮೂರನೇ ಚುನಾವಣೆ 1963 ನಾಲ್ಕನೇ ಚುನಾವಣೆ 1967 5ನೇ ಚುನಾವಣೆ 1972 6ನೇ ಚುನಾವಣೆ 1977 7ನೇ ಚುನಾವಣೆ 19 83 ಹಾಗೂ 1985 ಮದ್ಯಾವುದು ಚುನಾವಣೆ 1989 8ನೇ ಚುನಾವಣೆ 9ನೇ ಚುನಾವಣೆ 1994 10ನೇ ಚುನಾವಣೆ 1999 11ನೇ ಚುನಾವಣೆ 2004 12ನೇ ಚುನಾವಣೆ 2009 ಇದರ ಬಗ್ಗೆ ಮಾಹಿತಿ ಹೇಳಬೇಕೆಂದರೆ 1952 ರಲ್ಲಿ 224 ಕ್ಷೇತ್ರಗಳ ಪೈಕಿ 224 ಜನ ವಿಧಾನಸಭೆ ಸದಸ್ಯರಾಗಿ ಆಯ್ಕೆಯಾದ ವ್ಯಕ್ತಿಗಳಲ್ಲಿ ಕ್ರಿಮಿನಲ್ ಕೇಸ್ ಇಲ್ಲದ ಸದಸ್ಯರಾಗಿದ್ದರು. 1957ರ ಚುನಾವಣೆಯಲ್ಲಿ ಕ್ರಿಮಿನಲ್ ಸಂಖ್ಯೆ ಮೂರು ಜನ ಪಡೆದು 221 ಜನ ಸ್ವಚ್ಛ ರಾಜಕಾರಣಿಗಳಾಗಿದ್ದರು ಅದರ ನಂತರ 62 ರಲ್ಲಿ 15 ಜನ ಭ್ರಷ್ಟಾಚಾರಿಗಳಾಗಿ ಪ್ರಾರಂಭವಾಯಿತು 67 ರಲ್ಲಿ 30 ಜನ ಭ್ರಷ್ಟಾಚಾರಿಗಳು 1972 ರಲ್ಲಿ 25 ಜನ ಭ್ರಷ್ಟಾಚಾರಿಗಳು 20 ಜನ ದುರ್ನಡತೆಯಲ್ಲಿ ಭಾಗಿಯಾಗಿ 1977 ರಲ್ಲಿ 50 ಜನ ಕೊಲೆಗಡಕರು ಭ್ರಷ್ಟಾಚಾರಿಗಳು ಹಾಗೂ ಗುಂಡಾ ಪರಿವರ್ತನೆಗೆ ಭಾಗಿಯಾದರು 1983 ರಲ್ಲಿ ಅದೇ ದಾರಿಯಲ್ಲಿ ನಡೆಯಿತು ಅಂದರೆ ಅಂದಿನ ಹಿಡಿದು ಇಂದಿನವರೆಗೆ ನೋಡಲಾಗಿ 254 ಕ್ಷೇತ್ರದ ಶಾಸಕರಲ್ಲಿ 80 ಜನ ಶಾಸಕರು ಅಪರಾಧಿಯ ಸ್ಥಾನದಲ್ಲಿದ್ದನ್ನು ನಾವು ಪತ್ರಿಕೆಯ ಮುಖಾಂತರ ತಿಳಿದುಕೊಂಡಿದ್ದೇವೆ ಜನಪ್ರತಿನಿಧಿಯಾಗುವ ವ್ಯಕ್ತಿ ಒಂದು ಮಠದಲ್ಲಿಯೇ ಸ್ವಾಮಿಗಳಿಗೆ ಯಾವ ರೀತಿ ಮರ್ಯಾದೆ ಇರುವುದು ಅದೇ ರೀತಿ ಜನಪ್ರತಿನಿಧಿಗೂ ಮರ್ಯಾದೆ ಇರಬೇಕಾಗುತ್ತದೆ ಇವೆಲ್ಲವೂ ಗಮನಿಸಿದರೆ ಇಂದಿನ ಪ್ರಜಾಪ್ರಭುತ್ವ ಅವಸಾನದ ಅಂಚಿನಲ್ಲಿ ಬಂದಿದೆ ಎಂದು ತಿಳಿಯುತ್ತದೆ ಆದ್ದರಿಂದ ಪದವೀಧರರಾಗಿರುವ ನಾವು ಶಿಕ್ಷಕರು ಎಲ್ಲರೂ ಭ್ರಷ್ಟ ರಾಜಕಾರಣಿಗಳನ್ನ ಭ್ರಷ್ಟಾಚಾರದಲ್ಲಿರುವ ಪಕ್ಷಗಳನ್ನು ತಿರಸ್ಕರಿಸಿ ಆದರ್ಶಮಯ ವಾದ ವ್ಯಕ್ತಿಯನ್ನು ಆಯ್ಕೆ ಮಾಡಿದರೆ ಮಾತ್ರ ಈ ಪ್ರಜಾಪ್ರಭುತ್ವಕ್ಕೆ ಶಾಂತಿ ಸಿಗಲು ಸಾಧ್ಯವಿದೆ ಶ್ರೀ ಮಲ್ಲಿಕಾರ್ಜುನ ಗಂಗಾಧರ ಕರ್ನಾಟಕ ರಾಜ್ಯ ಪದವೀಧರರ ಮಹಾಸಂಗ

Leave a Reply

Your email address will not be published. Required fields are marked *